CLOSE

anvayaayurveda

anvayaayurveda

WELCOME TO TRADITION, ANVAYA AYURVEDA

Anvaya is a name that ensue Ayurveda as it is. Anvaya Ayurveda aims to make people follow our age old traditional practise in our routine lifestyle. Anvaya Ayurveda is a centre for retreat &rejuvenates our body & mind, with a focus on authentic Ayurveda with traditional touch. Ayurveda is the science which not only deals with treatment of diseases but also concentrates on preventive aspects like following daily regimen, seasonal regimen etc. in this regard in Anvaya Ayurveda the physicians are going to teach the preventive regimens.

Anvaya Ayurveda is the step stone of Ayurdhama, where it is the first Ayurvedic centre in Davanagere where traditional Ayurvedic medicines like kashaya, gulika, asava-arista etc. made available for all. Ayurdhama was started in 2012 from then many camps for different type of diseases were conducted & many patients were treated successfully with the people from all over the state were flew.

In the year 2019 with the blessings of guru, pitru Anvaya Ayurveda is started. The word ANVAYA denotes A -Ayurveda, N - Nara – Naarichikitsa, V - Veda adhyayana, A -Aahara, Y - yoga & A -aushadha. It aims to uplift the precious knowledge of Ayurveda to the human being for healthy society.


TIMINGS :


MONDAY TO SATURDAY

10 A.M. TO 1.30 P.M
2.30 P.M TO 8 P.M

SUNDAY

11 AM TO 2 PM

Testimonial


ದೇವರಲ್ಲಿ ನಂಬಿಕೆ ಇಡು ಒಂದಲ್ಲ ಒಂದು ದಿನ ನಿನ್ನ ಕಷ್ಟದ ದಿನಗಳು ಕಳೆಯುತ್ತವೆ.ಭಾಗ್ಯದ ಬಾಗಿಲು ತೆಗೆಯುತ್ತದೆ "ನನ್ನ ಆರೋಗ್ಯದ ಬಾಗಿಲು ಈ ಅನ್ವಯ ಆಯುರ್ವೇದ ಆಸ್ಪತ್ರೆಯ ಬಾಗಿಲು " ಎಂದರೆ ತಪ್ಪಾಗಲಾರದು.ಹತ್ತು ವರ್ಷಗಳ ಕಾಲಾ ಹತ್ತು ಜನರ ಮುಂದೆ ಹೇಳಿಕೊಳ್ಳಲಾಗದೆ,ಸ್ವತಃ ಅನುಭವಿಸಲಾಗದೆ,ಹತ್ತಾರು ಆಸ್ಪತ್ರೆಗಳಿಗೆ ನನ್ನ ಆರೋಗ್ಯದ ಸಮಸ್ಯೆಗಳಿಗೆ ಅಲೆದಾಡಿ ಇನ್ನೇನು ನನ್ನ ಆರೋಗ್ಯದಾಯಕ ಬದುಕಿನ ದಿನಗಳು ಮುಗಿದು ಹೋದವೇನೋ ಎನ್ನುವಷ್ಟರಲ್ಲಿ ದೇವರು ನನಗಾಗಿ ಕಳುಹಿಸಿದ ದೇವದೂತರಂತೆ ದರ್ಶನ ನೀಡಿದವರು ಡಾ.ದರ್ಶನ್ ಬಾಬುರವರು. ಅವರ ಸಂವಹನ ರೀತಿ,ಕಾರ್ಯವೈಖರಿ,ರೋಗಿಗಳ ಬಗ್ಗೆ ಅವರು ತೋರುವ ಕಾಳಜಿ,ಆಸ್ಪತ್ರೆ ಸಿಬ್ಬಂದಿಯ ಅವರ ಒಡನಾಟ,ಮಾರ್ಗದರ್ಶನ ನನಗೆ ತುಂಬಾ ಮೆಚ್ಚುಗೆಯಾಯಿತು .ಇಲ್ಲಿಯ ಮನೆಯ ವಾತಾವರಣ ಸ್ವಚ್ಛತೆ,ಆಸ್ಪತ್ರೆಯ ಕೈತೋಟ, ಅದರಲ್ಲಿ ಅರಳಿದ ಹೂಗಳು,ಔಷಧಿ ಸಸ್ಯಗಳು,ವಿಜ್ಞಾ ವಿನಾಯಕ ಗಣೇಶನ ವಿಗ್ರಹ ರೋಗಿಯ ಅರ್ಧ ಕಾಯಿಲೆಯನ್ನು ಗುಣಪಡಿಸುತ್ತದೆ.

POORNIMA K G


ಅನ್ವಯ ಆಯುರ್ವೇದ ಆಸ್ಪತ್ರೆಯಲ್ಲಿ ಪ್ರಮುಖವಾಗಿ ನಾನು ಪಡೆದುಕೊಂಡ ಚಿಕಿತ್ಸೆಯೆಂದರೆ ವಿರೇಚನ ಚಿಕಿತ್ಸೆ. ನಮ್ಮ ದೇಹದೊಳಗಿನ ವಾತ ಹಾಗೂ ಪಿತ್ತವನ್ನು ಸರಿದೂಗಿಸುವ ಚಿಕಿತ್ಸೆ ನೀಡಿದರು.ಜನರು ಬೇರೆ ಔಷಧಿಗಳಿಗೆ ಲಕ್ಷಾಂತರ ದುಡ್ಡು ಖರ್ಚು ಮಾಡುವ ಬದಲು ನಮ್ಮ ದೇಶಿಯ ಆಯುರ್ವೇದ ಪದ್ದತಿಯಲ್ಲಿ ಕೆಲವು ಸಾವಿರ ರೂಪಾಯಿಗಳನ್ನು ಖರ್class="text-right"ಚು ಮಾಡಿದರೆ ರೋಗ ಮುಕ್ತರಾಗಬಹುದು.

Abhishek GC


ದೇವರಲ್ಲಿ ನಂಬಿಕೆ ಇಡಬೇಕು. ಒಂದು ದಿನ ನನ್ನ ಕಷ್ಟ ಪರಿಹಾರವಾಗುತ್ತೆ ಎಂದು ನಂಬಿದ್ದೇನೆ. ನನ್ನ ಅರೋಗ್ಯ ಸರಿ ಇಲ್ಲದೆ ಎಲ್ಲಾ ಕಡೆ ತಿರುಗಿ ಕೊನೆಯಾಯಿತು ನನ್ನ ಬದುಕು ಎನ್ನುವಷ್ಟರಲ್ಲಿ ಒಬ್ಬರು ದೇವರಂತೆ ನಮಗೆ ಡಾ.ದರ್ಶನ್ ಬಾಬು ಅವರನ್ನು ಪರಿಚಯ ಮಾಡಿಕೊಟ್ಟರು.ನಾವು ಬಂದು ಚಿಕಿತ್ಸೆ ಪಡೆದ ಮೇಲೆ ನಮಗೆ ತುಂಬಾ ಒಳ್ಳೆಯದಾಯಿತು. ಈ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಯ ಜೊತೆ ಹೊಂದಿಕೊಂಡಿರುತ್ತಾರೆ. ಇಲ್ಲಿಯ ವಾತಾವರಣ ತುಂಬಾ ಚೆನ್ನಾಗಿದೆ.

Mahendranath patel


1st impression is the best impression ಅನ್ನುತ್ತಾರೆ. ಆದರೆ ಅದನ್ನು ಸತತವಾಗಿ ಕಾಯ್ದಿಟ್ಟುಕೊಳ್ಳುವುದು ಸುಲಭಸಾಧ್ಯ. ಆದರೆ ಮನಃ ಪೂರ್ವಕವಾಗಿ ಹೇಳುವುದಾದರೆ ಡಾ.ದರ್ಶನ್ ಬಾಬು ಅವರು ಮೊದಲನೇ ಭೇಟಿಯಿಂದಲೂ ಅದೇ ಆತ್ಮೀಯ ಬಂಧ

ಹಾಗೂ ಕಾಳಜಿಯೊಂದಿಗೆ ಆರೈಕೆ ಮಾಡಿದ್ದಾರೆ.ಚಿಕ್ಕ ಚಿಕ್ಕ ಬಹಳ ಗಹನವಾಗಿ ಗಮನಿಸಿ ನಮ್ಮ ಆತಂಕಗಳಿಗೆ ಥಟ್ ಅಂತ ಸಮಾಧಾನ ನೀಡಿ ಬಿಡುತ್ತಾರೆ. ಪ್ರತಿ ವಿಸಿಟ್ ನಲ್ಲೂ ಹೊಸ ಹುರುಪು ಕೊಡುತ್ತಾರೆ.

Kaveri b vaidya


Anvaya Ayurveda Hospital


Anvaya hospital doctor & his team were excellent I highly recommend to visit once to Anvaya Ayurveda hospital for health wellness.